Ragini dwivedi and kiccha sudeep have acted together in kempegowda and veera madakari. Now suddep's heroine has said that she wants to marry him <br /> <br />ಕಿಚ್ಚ ಸುದೀಪ್ ಮತ್ತು ರಾಗಿಣಿ ದ್ವಿವೇದಿ ಜೋಡಿಯನ್ನು ಇಷ್ಟ ಪಡದವರೇ ಇಲ್ಲ . ಈಗ ರೀಲ್ ನಲ್ಲಿ ಪೇರ್ ಆಗಿದ್ದ ಜೋಡಿ ರಿಯಲ್ ನಲ್ಲೂ ಒಂದಾಗುತ್ತಾಅನ್ನೋ ಸುದ್ದಿ ಹರಿದಾಡ್ತಿದೆ